Sira: ಅಧಿಕಾರಿಗಳೊಂದಿಗೆ ಶಟಲ್‌ ಆಡಿ ಶಾಸಕ ಸುರೇಶ್‌ ಬಾಬು ಎಂಜಾಯ್‌

ಅಧಿಕಾರಿಗಳೊಂದಿಗೆ ಶಟಲ್‌ ಆಡಿ ಶಾಸಕ ಸುರೇಶ್‌ ಬಾಬು ಎಂಜಾಯ್‌
ಅಧಿಕಾರಿಗಳೊಂದಿಗೆ ಶಟಲ್‌ ಆಡಿ ಶಾಸಕ ಸುರೇಶ್‌ ಬಾಬು ಎಂಜಾಯ್‌
ತುಮಕೂರು

ಚುನಾವಣೆ, ಕಲಾಪ, ಸಭೆಗಳು ಹೀಗೆ ನಿತ್ಯ ರಾಜಕೀಯ ಜಂಜಾಟದಲ್ಲಿ ಶಾಸಕರು, ಸಚಿವರು ಇರ್ತಾರೆ.. ಈ ಮಧ್ಯೆ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ ಸುರೇಶ್‌ಬಾಬು ಅಧಿಕಾರಿಗಳೊಂದಿಗೆ ಶೆಟಲ್‌ ಕಾಕ್‌ ಆಟವಾಡಿ ಎಂಜಾಯ್‌ ಮಾಡಿದ್ದಾರೆ. 

 

ಶಿರಾ ತಾಲೂಕಿನ ಪಂಚಾಯತ್ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಸುರೇಶ್‌ ಬಾಬು ಸಭೆ ಕಾರ್ಯಕ್ರಮದ ಬಳಿಕ ಆವಾಡಿದ್ದಾರೆಸಭೆ ಬಳಿಕ ಅಧಿಕಾರಿಗಳೊಂದಿಗೆ ಪಂಚಾಯ್ತಿ ಆವರಣದಲ್ಲಿ ಕುಶಲೋಪರಿ ವಿಚಾರಿಸುವ ವೇಳೆ ಅಧಿಕಾರಿಗಳು ತಮ್ಮೊಂದಿಗೆ ಆಟವಾಡುವಂತೆ ಒತ್ತಾಯ ಮಾಡಿದ್ರುಅಧಿಕಾರಿಗಳ ಒತ್ತಾಯದ ಮೇರೆಗೆ ಶಾಸಕ ಸುರೇಶ್ ಬಾಬು ಶಟಲ್ ಕಾಕ್ ಆಟವಾಡಿ ಕೆಲ ಕಾಲ ಎಂಜಾಯ್ ಮಾಡಿದ್ರು.

Author:

share
No Reviews