ಮುಖದ ಕಾಂತಿಯನ್ನು ಹೆಚ್ಚಿಸಲು ಈ 5 ಮನೆ ಮದ್ದುಗಳನ್ನು ಅನುಸರಿಸಿ

ಮುಖ ಬೆಳ್ಳಗಾಗಲು ಮನೆಮದ್ದುಗಳು

1. ಒಂದು ಕ್ಯಾರೆಟ್‌ ಅನ್ನು ಪೇಸ್ಟ್‌ ಮಾಡಿಕೊಳ್ಳಿ. ಸ್ವಲ್ಪ ಆಲೋವೆರಾ ಜೆಲ್‌ ನಿಂಬೆ ಹಣ್ಣಿನ ರಸ ಹಾಕಿ ಮಿಕ್ಸ್‌ ಮಾಡಿ. ನಂತರ ಅರ್ಧ ಚಮಯ ಹರಿಶಿನ ಪುಡಿ, ಅಧ್ರ ಹಿಡಿ ಮುಲ್ತಾನಿ ಮಿಟ್ಟಿ ಮತ್ತು ನೀರನ್ನುಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ೧೦-೧೫ ನಿಮಿಷಗಳ ಕಾಲ ಬಿಟ್ಟು ಉಗುರು ಬಿಸಿ ನೀರಲ್ಲಿ ತೊಳೆಯಿರಿ. ಹೇಗೆ ಮಾಡೋದ್ರಿಂದ ಮುಖದ ಸೌಂದಯ್ರ ಹೆಚ್ಚುತ್ತದೆ.

2.ಒಂದು ಚಮಚ ಶುದ್ಧ ಕಡಲೇಹಿಟ್ಟು, ಒಂದು ಚಮಯ ಹೆಸರುಕಾಳಿನ ಹಿಟ್ಟು, ಅರ್ಧ ಚಮಚ ಅರಿಶಿನ ಪುಡಿ, ಒಂದು ಕಪ್‌ ಮೊಸರು, ಎರಡು ಚಮಚ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ೨೦ ನಿಮಿಷಗಳ ಕಾಲ ಬಿಟ್ಟು ಉಗುರು ಬಿಸಿ ನೀರಲ್ಲಿ ತೊಳೆಯಿರಿ.

3. ಬಾಳೆಹಣ್ಣು ಮತ್ತು ಪಪ್ಪಾಯ ಹಣ್ಣನ್ನು ಸಮನಾಗಿ ತೆಗೆದುಕೊಂಡು ಜೆಜ್ಜಿ ಪೇಸ್ಟ್‌ ಮಾಡಿ ಮಿಕಸ್‌ ಮಾಡ್ಕೊಂಡು ಮುಖಕ್ಕೆ ಹಚ್ಚಿ ೧೦ ನಿನಿಷಗಳ ಕಾಲ ಬಿಟ್ಟು ತೋಳೆಯಿರಿ. ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

4. ಉತ್ತದ ಮಣ್ಣನ್ನು ತೊಗೆದುಕೊಳ್ಳಿ ಅದನ್ನು ನೀರಿನಲ್ಲಿ ನೆನೆಸಿ ಮುಖಕ್ಕೆ, ಇಡೀ ದೇಹಕ್ಕೆ ಹಚ್ಚಿ ೧೦ ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಮುಖದಲ್ಲಿರುವ ಗುಳ್ಳೆಗಳು ನಿವಾರಣೆಯಾಗುತ್ತದೆ.

5.ಟೊಮ್ಯಾಟೋವನ್ನು ಮುಖಕ್ಕೆ ಹಚ್ಚಬೇಕು. ೧೦ ನಿಮಿಷಗಳ ಕಾಲ ಬಿಟ್ಟು ಮುಖವನ್ನು ತೊಳೆಯಬೇಕು. ಟೋಮ್ಯಾಟೋದಲ್ಲಿರುವ ಪೋಷಕಾಂಶಗಳು ನಮ್ಮ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತೆದೆ.

 

Author:

share
No Reviews