ಅಂಬೇಡ್ಕರ್ಗೆಅಮಿತ್ಶಾಅಪಮಾನ ..ಕೆರಳಿದಕಾಂಗ್ರೆಸ್

GFX: ಸಂವಿಧಾನಶಿಲ್ಪಿಅಂಬೇಡ್ಕರ್ಗೆಅಪಮಾನ

GFX: ಸಂಸತ್ಮುಂದೆವಿಪಕ್ಷಗಳಿಂದಪ್ರತಿಭಟನೆ

 

VOICE: ಇತ್ತೀಚೆಗೆಸಂಸತ್ಅಧಿವೇಶನದಲ್ಲಿಕೇಂದ್ರಗೃಹಸಚಿವಅಮಿತ್ಶಾಸಂವಿಧಾನಶಿಲ್ಪಿಅಂಬೇಡ್ಕರ್ಬಗ್ಗೆವಿವಾದಾತ್ಮಕಹೇಳಿಕೆನೀಡಿದ್ದು, ಈಗ ಹೇಳಿಕೆವಿಪಕ್ಷಗಳನ್ನುಕೆರಳುವಂತೆಮಾಡುತ್ತಿದೆ. ಇಂದುಸಂಸತ್ಭವನದಮುಂದೆಕಾಂಗ್ರೆಸ್ನಾಯಕರುಅಂಬೇಡ್ಕರ್ಫೋಟೋಹಿಡಿದುಪ್ರತಿಭಟಿಸಿ, ಅಮಿತ್ಶಾರಾಜೀನಾಮೆನೀಡಬೇಕೆಂದುಆಗ್ರಹಿಸಿದ್ರು.

Flow

VOICE: ಇತ್ತೀಚೆಗೆಅಂಬೇಡ್ಕರ್ಜಪಮಾಡುವುದುಫ್ಯಾಶನ್ಆಗಿದೆ. ಅಂಬೇಡ್ಕರ್ಜಪಮಾಡುವುದರಿಂದಯಾವುದೇಲಾಭಇಲ್ಲಅದ್ರಬದಲುದೇವರನಾಮಸ್ಮರಣೆಮಾಡಿದ್ರೆಸ್ವರ್ಗದಲ್ಲಿಸ್ಥಾನಸಿಗುತ್ತಿತ್ತುಎಂದುಸಂಸತ್ಅಧಿವೇಶನದಲ್ಲಿಅಮಿತ್ಶಾವಿವಿದಾತ್ಮಕವಾಗಿಹೇಳಿಕೆನೀಡಿದ್ರು. ಹೇಳಿಕೆಈಗಸಾಕಷ್ಟುವಿವಾದಕ್ಕೆದಾರಿಮಾಡಿಕೊಟ್ಟಿದೆ.

Flow

VOICE: ಅಮಿತ್ಶಾಹೇಳಿಕೆಗೆಕಾಂಗ್ರೆಸ್ನಾಯಕರುತಿರುಗಿಬಿದ್ದಿದ್ದಾರೆ. ಸಂಸತ್ಭವನದಮುಂದೆಕಾಂಗ್ರೆಸ್ನಾಯಕರಾಹುಲ್ಗಾಂಧಿ, ಪ್ರಿಯಾಂಕಾಗಾಂಧಿನೇತೃತ್ವದಲ್ಲಿಪ್ರತಿಭಟನೆನಡೆಸಿಆಕ್ರೋಶವ್ಯಕ್ತಪಡಿಸಿದ್ರು. ಅಂಬೇಡ್ಕರ್ಫೋಟೋಹಿಡಿದುಅಮಿತ್ಶಾವಿರುದ್ಧಆಕ್ರೋಶಹೊರಹಾಕಿದ್ದು, ಕೂಡಲೇಅಮಿತ್ಶಾರಾಜೀನಾಮೆನೀಡಬೇಕುಅಲ್ದೇಕ್ಷಮೆಕೇಳಬೇಕೆಂದುಪಟ್ಟುಹಿಡಿದ್ರು.

Flow

VOICE: ವೇಳೆಮಾತನಾಡಿದಕಾಂಗ್ರೆಸ್ನಾಯಕರಾಹುಲ್ಗಾಂಧಿ, ಅಮಿತ್ಶಾಮೊದಲಿನಿಂದಲೂಸಂವಿಧಾನಬದಲಿಸುತ್ತೇವೆಅಂತಿದ್ರು. ಅಲ್ದೆಅವರುಅಂಬೇಡ್ಕರ್ಅವರಜೀವನಹಾಗೂಸಿದ್ಧಾಂತಗಳಿಗೆವಿರುದ್ಧವಾಗಿದೆಎಂದುಕಿಡಿಕಾರಿದ್ರು.

 

BYTE: ರಾಹುಲ್ಗಾಂಧಿ, ಕಾಂಗ್ರೆಸ್ನಾಯಕ

 

ಬ್ಯೂರೋರಿಪೋರ್ಟ್‌, ಪ್ರಜಾಶಕ್ತಿಟಿವಿ, ತುಮಕೂರು

Ads in Post
share

Tags:


Author:

...
News desk

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews