HEALTH TIPS : ಹಲಸಿನಹಣ್ಣಿನಲ್ಲಿರುವ ಅದ್ಬುತ ಆರೋಗ್ಯ ಲಾಭಗಳು:

HEALTH TIPS : 

ಹಲಸಿನಹಣ್ಣಿನಲ್ಲಿರುವ ಅದ್ಬುತ ಆರೋಗ್ಯ ಲಾಭಗಳು

*ಪೋಷಕಾಂಶಗಳಲ್ಲಿ ಸಮೃದ್ಧ
ಹಲಸುಹಣ್ಣು ವಿಟಮಿನ್ A, C, ಪೊಟ್ಯಾಸಿಯಂ, ಕಬ್ಬಿಣ, ಮತ್ತು ಪೈಬರ್‌ ನಲ್ಲಿ ಬಹಳ ಶ್ರೀಮಂತವಾಗಿದೆ.

*ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಹಲಸಿನಲ್ಲಿ ಇರುವ ವಿಟಮಿನ್ C ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ಥೇಜಿಸುತ್ತದೆ.

*ಜೀರ್ಣಕ್ರಿಯೆಗೆ ಸಹಾಯಕ
ಹಲಸಿನಹಣ್ಣಿನಲ್ಲಿ ಹೆಚ್ಚಿನ ಪೈಬರ್‌ ಇರುವ ಕಾರಣ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯಮಾಡುತ್ತದೆ ಮತ್ತು  ಮಲಬದ್ಧತೆ ನಿವಾರಣೆಯಾಗುತ್ತದೆ.

*ಹೃದಯದ ಆರೋಗ್ಯಕ್ಕೆ ಉತ್ತಮ
ಪೊಟ್ಯಾಸಿಯಂ ಉಳ್ಳ ಹಲಸಿನಹಣ್ಣು ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಿ ಹೃದಯರೋಗದ ಅಪಾಯವನ್ನು ಕಡಿಮೆಮಾಡುತ್ತದೆ.

*ಚರ್ಮ ಮತ್ತು ಕಣ್ಣುಗಳಿಗೆ ಉತ್ತಮ
ಹಲಸಿನಲ್ಲಿ ವಿಟಮಿನ್ A ಚರ್ಮದ ಕಾಂತಿ, ಆರೋಗ್ಯ ಮತ್ತು ದೃಷ್ಟಿ ಶಕ್ತಿಯನ್ನು ಉತ್ತಮಗೊಳಿಸುತ್ತದೆ.

*ಶಕ್ತಿ ನೀಡುತ್ತದೆ
ಹಲಸಿನಹಣ್ಣು ನೈಸರ್ಗಿಕ ಸಕ್ಕರೆಯನ್ನು ಹೊಂದಿರುವುದರಿಂದ ತಕ್ಷಣದ ಶಕ್ತಿಯನ್ನು ನೀಡುತ್ತದೆ.

*ANTI-AGING ಗುಣಗಳಿದೆ
ಹಲಸಿನಲ್ಲಿರುವ ಆಂಟಿ-ಆಕ್ಸಿಡೆಂಟ್ ಗಳು ಶರೀರದ ಉಂಟಾಗುವ ಮುಪ್ಪಿನ ಲಕ್ಷಣಗಳನ್ನು ತಡೆಯಲು ಸಹಾಯಮಾಡುತ್ತವೆ.

*ಕ್ಯಾನ್ಸ್‌ರ್‌ ವಿರುದ್ಧ ಹೋರಾಟ
ಹಲಸಿನ ಹಣ್ಣಿನ ಬೀಜಗಳಲ್ಲಿ ಲೆಕ್ಟಿನ್ ಎಂಬ ಪೌಷ್ಠಿಕಾಂಶವಿದ್ದುcancer ವಿರುದ್ಧ ಹೋರಾಡಲು ಸಹಾಯಮಾಡುತ್ತದೆ.

 

Author:

...
Keerthana J

Copy Editor

prajashakthi tv

share
No Reviews