Post by Tags

  • Home
  • >
  • Post by Tags

ಪಾವಗಡ : ಪಾವಗಡ ಜನರಿಗೆ ಶಾಕ್‌ ಕೊಟ್ಟ ಕೆಎಸ್ಆರ್ ಟಿಸಿ ಬಸ್..!

ಬರದ ನಾಡು ಅಂತಾಲೇ ಕರೆಸಿಕೊಳ್ಳೋ ಪಾವಗಡದಲ್ಲಿ ಅಭಿವೃದ್ಧಿ ಅನ್ನೋದು ಕಾಣ್ತಾನೇ ಇಲ್ಲ ಅನ್ನೋ ಮಾತಿದೆ. ಇದಕ್ಕೆ ಪೂರಕವೆಂಬಂತೆ ತಾಲೂಕಿನ ಅದೆಷ್ಟೋ ಗ್ರಾಮಗಳಿಗೆ ಇಂದಿಗೂ ಸರಿಯಾದ ರಸ್ತೆಯಿಲ್ಲ.

6 Views | 2025-05-19 16:23:10

More