Post by Tags

  • Home
  • >
  • Post by Tags

TUMAKURU: ತುಮಕೂರಿನ ಕ್ಯಾತಸಂದ್ರ ಬಳಿ ಲಾರಿ ಸಂಪೂರ್ಣ ಸುಟ್ಟು ಭಸ್ಮ

ಚಲಿಸುತ್ತಿದ್ದ ಲಾರಿವೊಂದರ ಇಂಜಿನ್‌ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಸ್ಥಳದಲ್ಲಿಯೇ ಲಾರಿ ಸುಟ್ಟು ಭಸ್ಮವಾಗಿದೆ.

8 Views | 2025-05-04 13:37:51

More