ಇತ್ತೀಚೆಗೆ ಅದೇನಾಗಿದ್ಯೋ ಗೊತ್ತಿಲ್ಲ, ಟೀಂ ಇಂಡಿಯಾದ ಹಲವು ಕ್ರಿಕೆಟಿಗರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿಯೇ ಬೀಸುತ್ತಿದೆ. ಮೊಹಮ್ಮದ ಶಮಿ, ಹಾರ್ದಿಕ್ ಪಾಂಡ್ಯಾರಂತಹ ದಿಗ್ಗಜ ಆಟಗಾರರು ಈಗಾಗಲೇ ಡಿವೋರ್ಸ್ ನೀಡಿ ಹೊರಬಂದಿದ್ದಾರೆ.
58 Views | 2025-01-24 15:51:48
Moreಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 4 ವಿಕೆಟ್ಗಳಿಂದ ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ಫೆಬ್ರವರಿ 9 ರಂದು ಕಟಕ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಗುರಿ ಹೊಂದಿದೆ.
97 Views | 2025-02-07 15:45:56
Moreಇಂಗ್ಲೆಂಡ್ ವಿರುದ್ಧದ ಅಹ್ಮದಾಬಾದ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿರುವ ಶುಭಮನ್ ಗಿಲ್ ಅವರು ಇದೀಗ ಏಕದಿನ ಕ್ರಿಕೆಟ್ ನಲ್ಲಿ ಅತಿವೇಗವಾಗಿ 2500 ರನ್ ಪೂರೈಸಿದ ಆಟಗಾರ ಎಂಬ ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
59 Views | 2025-02-12 18:43:25
More