Post by Tags

  • Home
  • >
  • Post by Tags

ಬಾಯಲ್ಲಿಟ್ಟರೆ ಕರಗುವ ಸಾಂಪ್ರದಾಯಿಕ ಶೈಲಿಯ ಹಾಲುಬಾಯಿ ಮಾಡುವ ವಿಧಾನ

ಹಾಲುಬಾಯಿ ಕರ್ನಾಟಕದ ವಿಶಿಷ್ಟ ಸಿಹಿ ತಿನಿಸು. ಹಾಲುಬಾಯಿ ಅಕ್ಕಿಯಿಂದ ತಯಾರಿಸುವ ಖಾದ್ಯ. ಹಾಲುಬಾಯಿಯನ್ನು ಹಲವಾರು ಮನೆಗಳಲ್ಲಿ ಹಬ್ಬದ ಸಿಹಿ ಅಥವಾ ವಿಶೇಷ ಕಾರ್ಯಕ್ರಮಗಳನ್ನು ಆಚರಿಸಲು ತಯಾರಿಸಲಾಗುತ್ತದೆ.

267 Views | 2025-02-08 18:45:01

More