MLA ಸುರೇಶ್ ಗೌಡ ಅವರೇ ನೀವು ಏನೋ ಎಸಿ ಕಾರಲ್ಲಿ ಜುಂ ಅಂತಾ ಹೋಗ್ತೀರಾ, ಆದರೆ ಬಡ ಜನರ ಪಾಡು ಯಾರಿಗೆ ಹೇಳೋಣ. ಎಲೆಕ್ಷನ್ ಬಂದಾಗ ಮಾತ್ರ ಈ ಕಡೆ ಬರ್ತೀರಾ, ಕೈ ಮುಗಿದು ವೋಟ್ ಹಾಕಿ ಅಂತಾ ಕೇಳ್ತೀರಾ.
2025-02-09 11:03:44
Moreಶಿರಾ ತಾಲೂಕಿನ ಗಡಿ ಗ್ರಾಮವಾದ ಚಿಕ್ಕ ಸಿಬಿಯಲ್ಲಿರೋ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಸಂಖ್ಯೆಯ ಭಕ್ತರ ನಡುವೆ ಅದ್ಧೂರಿಯಾಗಿ ಜರುಗಿತು.
2025-02-14 18:31:15
More