Post by Tags

  • Home
  • >
  • Post by Tags

SIRA: ಶಿರಾ ನಗರದಲ್ಲಿ ತಾಂಡವವಾಡ್ತಿದೆ ಅಸ್ವಚ್ಛತೆ

ಶಿರಾ ನಗರ ಅದೆಷ್ಟು ಬೆಳೆದ್ರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ.. ಅದ್ರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ. ಶಿರಾ ನಗರದ ಬಹುತೇಕ ಬಡಾವಣೆಗಳಲ್ಲಿ ಕಸದ ರಾಶಿ ತಾಂಡವ ಆಡ್ತಾ ಇದ್ದು, ಹಂದಿ, ನಾಯಿಗಳ ಆವಾಸ ಸ್ಥಾನವಾಗಿದೆ.

25 Views | 2025-03-20 16:35:14

More