Tumakuru,Karnataka - 572101
ಶಿರಾ ನಗರದ KSRTC ಬಸ್ ನಿಲ್ದಾಣದ ಹಿಂಭಾಗದಲ್ಲಿ ನಗರಸಭೆ ಅವರು ತರಕಾರಿ ಮಾರುಕಟ್ಟೆಗಾಗಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು.. ಆದ್ರೆ ಈದೀಗ ಮಳಿಗೆಗಳನ್ನು ಕೆಡವಿದ್ದು ಈ ಜಾಗ ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ಉದ್ಭವಿಸಿದೆ.
2025-02-05 13:13:16
© Copyright 2025 Prajashakthi . All rights reserved.
eMediaS Software by ManyaSoft