SIRA: ಈ ಭಾಗದ ಜನರಿಗೆ ಚರಂಡಿಯೂ ಇಲ್ಲ… ರಸ್ತೆಯಂಥೂ ಇಲ್ವೇ ಇಲ್ಲ
ಶಿರಾ ನಗರದ ಬೀಡಿ ಕಾಲೋನಿಯಲ್ಲಿಸ್ವಂತ ಮನೆ ಕಟ್ಟಿಕೊಂಡಿರೋ ನಿವಾಸಿಗಳು ನಿತ್ಯ ನರಕದ ಜೀವನವನ್ನು ಸಾಗಿಸ್ತಾ ಇದ್ದಾರೆ… ಮಳೆ ಬಂದ್ರೆ ಮನೆಯೊಳಗೆ ನುಗ್ಗುವ ಮಳೆ ನೀರು… ಇವರಿಗೆ ಚರಂಡಿ ವ್ಯವಸ್ಥೆಯೂ ಇಲ್ಲ.. ರಸ್ತೆಯ ಸೌಲಭ್ಯವಂತೂ ಇಲ್ವೇ ಇಲ್ಲ,..