Post by Tags

  • Home
  • >
  • Post by Tags

ಸಕಲೇಶಪುರ : ಶಿರಾಡಿಘಾಟ್ ನಲ್ಲಿ ಭೂಕುಸಿತ | ವಾಹನ ಸವಾರರ ಪರದಾಟ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್ ರಸ್ತೆಯ ದೋಣಿಗಾಲ್‌ ಬಳಿ ಭೂಕುಸಿತ ಉಂಟಾಗಿದೆ.

30 Views | 2025-05-25 14:45:25

More