Post by Tags

  • Home
  • >
  • Post by Tags

ಶಾಲಾ ಮಕ್ಕಳೊಂದಿಗೆ ಅಸಭ್ಯ ವರ್ತನೆ ಶಿಕ್ಷಕ ಜೈಲು ಪಾಲು

ಮಧುಗಿರಿ ತಾಲ್ಲೂಕಿನ ದೊಡ್ಡದಾಳವಾಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಸಹ ಶಿಕ್ಷಕ ಸಂಜೀವಮೂರ್ತಿ ಮಕ್ಕಳ ಜತೆ ಅಸಭ್ಯ ವರ್ತನೆ ಹಾಗೂ ಶಾಲೆಯ ಹೆಣ್ಣು ಮಕ್ಕಳನ್ನು ಮೈಮುಟ್ಟಿ ಮಾತನಾಡುತ್ತಿದ್ದ ಎಂಬ ಆರೋಪದಡಿ ಬಂಧಿಸಿದ್ದಾರೆ.

2025-01-09 17:51:37

More