Post by Tags

  • Home
  • >
  • Post by Tags

ತುಮಕೂರು : ಗಾರ್ಬೆಜ್ ಸಿಟಿ ಆಗ್ತಿದೆ ನಮ್ಮ ತುಮಕೂರು ಸಿಟಿ..!

ತುಮಕೂರು ನಗರ ಬೆಂಗಳೂರಿಗೆ ಸರಿ ಸಮಾನವಾಗಿ ಬೆಳೆಯುತ್ತಿರೋದ್ರ ಜೊತೆಗ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಏರಿಯಾ ಏರಿಯಾಗಳೇ ಗಬ್ಬೇದ್ದು ನಾರುವಂತಹ ಸ್ಥಿತಿ ನಿರ್ಮಾಣ ಆಗಿದೆ.

19 Views | 2025-03-26 11:48:28

More