Post by Tags

  • Home
  • >
  • Post by Tags

ಮಧುಗಿರಿ : ಈಜು ಬಾರದೇ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಧಾರುಣ ಸಾವು..!

ಶಾಲೆ ಮುಗಿಸಿ ಈಜಾಡಲು ತೆರಳಿದ್ದ ವಿದ್ಯಾರ್ಥಿ ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಧಾರುಣ ಘಟನೆ ಮಧುಗಿರಿ ತಾಲೂಕಿನ ಕೊಡಿಗೇಹಳ್ಳಿ ಬಳಿಯ ಜಯಮಂಗಲಿ ನದಿಯಲ್ಲಿ ನಡೆದಿದೆ.

2025-03-18 18:58:19

More