ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೊಮ್ಮಲದೇವಿ ಪುರ ಗ್ರಾಮ ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರೋ ಸಿಬ್ಬಂದಿಗೆ ಹಾಗೂ ವಾಟರ್ ಮ್ಯಾನ್‌ಗಳಿಗೆ ಸುಮಾರು ತಿಂಗಳಿನಿಂದ ಸಂಬಳ ಕೊಟ್ಟಿಲ್ಲವಂತೆ.
27 Views | 2025-02-23 10:09:20
Moreಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಲಕ್ಷ ವೆಚ್ಚದ ಸ್ವಚ್ಛ ಸಂಕೀರ್ಣ, ಲಕ್ಷ ಮೌಲ್ಯದ ಕಸ ವಿಲೇವಾರಿ ವಾಹನ, ಒಣ ಕಸ, ಹಸಿ ತ್ಯಾಜ್ಯ ಸಂಗ್ರಹಣೆಗೆ ಪ್ರತಿ ಮನೆಗಳಿಗೆ ಬಕೆಟ್‌ಗಳನ್ನು ಒದಗಿಸಿ ಸ್ವಚ್ಛತೆಯಡೆಗೆ ಹೆಜ್ಜೆ ಇಡಲಾಗಿದೆ.
34 Views | 2025-03-18 15:30:30
More