ತುಮಕೂರು : ನಾಮದ ಚಿಲುಮೆಯಲ್ಲಿ ಶೂಟಿಂಗ್ ಮಾಡ್ತಿದ್ದ ಸಿನಿಮಾ ತಂಡದ ಮೇಲೆ ರೇಡ್..!
ಅರಣ್ಯ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಬಹುತೇಕ ಸಿನಿಮಾಗಳು ಅನುಮತಿ ಇಲ್ಲದೇ ಚಿತ್ರೀಕರಣ ನಡೆಸುತ್ತಾ ಬಂದಿವೆ, ಅರಣ್ಯಗಳಲ್ಲಿ ಚಿತ್ರೀಕರಣ ಮಾಡುತ್ತಿರೋದನ್ನು ಇಲಾಖೆ ಚಿತ್ರತಂಡಗಳ ಮೇಲೆ ಕ್ರಮಕ್