Post by Tags

  • Home
  • >
  • Post by Tags

ಶಿರಾ: ಕೃತಿಕಾ ಮಳೆ ಅವಾಂತರ |ಕೊಳಚೆ ನೀರಲ್ಲಿ ಜನರ ಪರದಾಟ

ಶಿರಾದಲ್ಲಿ ಬೆಳಗ್ಗೆಯಿಂದಲೇ ಬಿರು ಬಿಸಿಲಿತ್ತು. ಬಿಸಿಲಿನ ತಾಪಕ್ಕೆ ಜನರು ಹೈರಾಣಾಗಿದ್ರು. ಆದ್ರೆ ಸಂಜೆ ಸಣ್ಣದಾಗಿ ಶುರುವಾದ ಮಳೆ 7 ನಂತರ ಭರ್ಜರಿಯಾಗಿ ಸುರಿಯಿತು.

4 Views | 2025-05-13 13:10:56

More