Post by Tags

  • Home
  • >
  • Post by Tags

ರಾಯಚೂರು: ಬೈಕ್‌ ಸವಾರನಿಗೆ ಗುದ್ದಿದ ಶಾಸಕಿ ಪುತ್ರಿಯ ಕಾರು | ಸವಾರ ಗಂಭೀರ

ರಾಯಚೂರಿನ ದೇವದುರ್ಗ ಪಟ್ಟಣದ ಮಿಯಾಪುರ ಕ್ರಾಸ್ ಬಳಿ ಬೈಕ್ ಸವಾರನಿಗೆ ಶಾಸಕಿ ಕರೆಮ್ಮ ಜಿ ನಾಯಕ್ ಅವರ ಪುತ್ರಿ ಗೌರಿ ಅವರ ಕಾರು ಡಿಕ್ಕಿ ಹೊಡೆದು ಬೈಕ್ ಸವಾರನ ತಲೆಗೆ ಪೆಟ್ಟು ಬಿದ್ದಿದೆ.

45 Views | 2025-04-03 12:07:26

More

ರಾಯಚೂರು : ಭಾರೀ ಮಳೆಗೆ ಸೇತುವೆ ಮುಳುಗಡೆ

ರಾಯಚೂರು ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

45 Views | 2025-05-28 13:18:00

More

ರಾಯಚೂರು : ಆರ್‌ಸಿಬಿ ಅಭಿಮಾನಿಗಳ ಹುಚ್ಚಾಟ | ಎಂಟು ಮಂದಿ ಬಂಧನ

ರಾಯಚೂರಿನ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಆರ್ಸಿಬಿ (RCB) ಅಭಿಮಾನಿಗಳು ಸಂಭ್ರಮಾಚರಣೆ ವೇಳೆ ಹದ್ದಿನ ಪಥ ತಪ್ಪಿದ್ದಾರೆ.

79 Views | 2025-06-01 14:56:32

More

ರಾಯಚೂರು : ಹಟ್ಟಿ ಚಿನ್ನದ ಗಣಿಯಲ್ಲಿ ಏರ್ ಬ್ಲಾಸ್ಟ್ |1 ಕಾರ್ಮಿಕ ಸಾವು

ರಾಯಚೂರು ಜಿಲ್ಲೆ ಲಿಂಗಸುಗೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ಏರ್ ಬ್ಲಾಸ್ಟ್ ಸಂಭವಿಸಿ ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

69 Views | 2025-06-01 15:53:41

More