Post by Tags

  • Home
  • >
  • Post by Tags

ಕೊರಟಗೆರೆ: ಕೊರಟಗೆರೆ ರಾಗಿ ಬೆಳೆಗಾರರಿಗೆ ಶುಭಸುದ್ದಿ ಕೊಟ್ಟ ಪರಂ

ರಾಗಿ ಬೆಳೆ ರೈತರ ಕೈ ಸೇರಿದ್ದು, ರಾಗಿ ಮಾರಾಟಕ್ಕಾಗಿ ರಾಗಿ ಬೆಳೆಗಾರರು ಕಾಯ್ತಾ ಇದ್ದರು. ಕೊರಟಗೆರೆಯಲ್ಲಿ ರಾಗಿ ಖರೀದಿ ಕೇಂದ್ರ ಸ್ಥಾಪನೆ ಬಗ್ಗೆ ಕೆಡಿಪಿ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು.

2025-03-06 18:07:50

More