Tumakuru,Karnataka - 572101
ಬೇರೆಯವರ ಜಮೀನಿಗೆ ಅಕ್ರಮವಾಗಿ ಜೆಸಿಬಿಯನ್ನ ನುಗ್ಗಿಸಿ ತೋಟವನ್ನ ಅಗೆಯಲು ಮುಂದಾಗಿದ್ದಲ್ಲದೇ, ಇದನ್ನ ಪ್ರಶ್ನಿಸಲು ಹೋದವರ ಮೇಲೆಯೇ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಘಟನೆ ತುಮಕೂರು ತಾಲೂಕಿನ ಹೆತ್ತೇನಹಳ್ಳಿಯಲ್ಲಿ ನಡೆದಿದೆ.
2025-03-19 19:03:05
© Copyright 2025 Prajashakthi . All rights reserved.
eMediaS Software by ManyaSoft