ಮಧುಗಿರಿ : ಜೈಲಿನಿಂದ ಬಂದು ಮತ್ತೇ ಜೈಲಿಗೆ ಹೋದ ಮಧುಗಿರಿ DYSP ರಾಮಚಂದ್ರಪ್ಪ
ರಾಸಲೀಲೆ ಪ್ರಕರಣದಲ್ಲಿ ಬಂಧನವಾಗಿದ್ದ ಡಿವೈಎಸ್ ಪಿ ರಾಮಚಂದ್ರಪ್ಪ ಜೈಲಿನಿಂದ ಹೊರ ಬಂದ ಕೂಡಲೇ ಮತ್ತೆ ಅರೆಸ್ಟ್ ಆಗಿದ್ದಾರೆ. ಮಧುಗಿರಿ ಡಿವೈಎಸ್ ಪಿ ಆಗಿದ್ದ ರಾಮಚಂದ್ರಪ್ಪ ದೂರು ಕೊಡಲು ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು .