Post by Tags

  • Home
  • >
  • Post by Tags

ಕೋಲಾರ : KSRTC ಬಸ್ ಗೆ ಓಮ್ನಿ ಕಾರು ಡಿಕ್ಕಿ | ಯುವಕ ಸ್ಥಳದಲ್ಲೇ ಸಾವು

ಕೋಲಾರ ಜಿಲ್ಲೆಯ ಗಾಂಧಿನಗರದ ಬಳಿ ಕೆಎಸ್‌ಆರ್‌ಟಿಸಿ ಬಸ್ ಗೆ ಓಮ್ನಿ ಕಾರು ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

8 Views | 2025-05-22 11:40:39

More