ತುಮಕೂರು: ಮಾದಕ ಮಾತ್ರೆಗಳನ್ನ ಮಾರಾಟ ಮಾಡುತ್ತಿದ್ದವರ ಹೆಡೆಮುರಿ ಕಟ್ಟಿದ ಪೊಲೀಸರು ...!
ಕಲ್ಪತರು ನಾಡು ತುಮಕೂರು ಶೈಕ್ಷಣಿಕ ನಗರಿ ಅಂತಲೇ ಪ್ರಸಿದ್ಧಿ ಪಡೆದಿರೋ ನಗರ. ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಗಳು ನಡೆದಾಡಿದ್ದ ಬೀಡು. ವಿದ್ಯಾವಂತರು, ಪ್ರಜ್ಞಾವಂತರೇ ಹೆಚ್ಚಿರೋ ತುಮಕೂರು ನಗರ ಯಾವಾಗಲೂ ಶಾಂತಿಗೆ ಹೆಸರಾಗಿದ್ದ ಊರು.