Post by Tags

  • Home
  • >
  • Post by Tags

ಮೈಸೂರು: ಗೃಹಲಕ್ಷ್ಮಿ ಹಣದಲ್ಲಿ ಉಚಿತವಾಗಿ ಶಾಲೆಗೆ ವಾಟರ್‌ ಫಿಲ್ಟರ್‌ ನೀಡಿದ ಮಹಿಳೆ..!

ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣದಲ್ಲಿ ಮಕ್ಕಳಿಗಾಗಿ ವಾಟರ್‌ ಫಿಲ್ಟರ್‌ ಅನ್ನು ಕೊಡುಗೆಯಾಗಿ ನೀಡಿದ್ದಾರೆ.

84 Views | 2025-02-24 17:07:07

More