Post by Tags

  • Home
  • >
  • Post by Tags

ತುಮಕೂರು : ತುಮಕೂರು ಔಟರ್ ರಿಂಗ್ ರೋಡ್ ಫುಲ್ ಟ್ರಾಫಿಕ್‌ ಜಾಮ್

ತುಮಕೂರು ನಗರದ ಕಾಲ್‌ಟೆಕ್ಸ್‌ ನಿಂದ ಬನಶಂಕರಿಗೆ ತೆರಳುವ ಮಾರ್ಗದಲ್ಲಿರೋ ಕುಣಿಗಲ್‌ ಅಂಡರ್‌ಪಾಸ್‌ನ ದುರಸ್ಥಿಗೆಂದು ಸುಮಾರು ಒಂದು ತಿಂಗಳುಗಳ ಕಾಲ ಇಲ್ಲಿ ಓಡಾಡಕ್ಕೆ ನಿಷೇಧ ವಿಧಿಸಲಾಗಿದೆ.

13 Views | 2025-05-25 15:28:00

More