ಕೊರಟಗೆರೆ ತಾಲೂಕು ಕಸಬಾ ಹೋಬಳಿಯ ಕೆರೆಯಾಗಳಹಳ್ಳಿಯಲ್ಲಿ ಅಡಿಕೆ ಗೊನೆ ಕಳ್ಳತನ ಮಾಡುತ್ತಿದ್ದ, ಅಣ್ಣ ತಮ್ಮ ಇಬ್ಬರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದು. ಆರೋಪಿಗಳ ವಾಹನ ಮತ್ತು ಸುಮಾರು 25ಕೆಜಿ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
2025-02-11 17:18:37
Moreಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರಿನಲ್ಲಿ ರೈತ ಗಣೇಶ್ ಎಂಬುವವರಿಗೆ ಸೇರಿದ್ದ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋ ರಾತ್ರಿ ಕಡಿದು ಪರಾರಿಯಾಗಿದ್ದರು. ಕಿಡಿಗೇಡಿಗಳ ಕೃತ್ಯಕ್ಕೆ ರೈತ ಗಣೇಶ್ ಎಂಬುವವರು ಕಂಗಾಲಾಗಿದ್ದರು.
2025-02-12 18:28:14
More