Post by Tags

  • Home
  • >
  • Post by Tags

ಶಿರಾ : ಪೊದೆಯಲ್ಲಿ ಸಿಕ್ಕ ನವಜಾತ ಶಿಶು ಪ್ರಕರಣಕ್ಕೆ ರೋಚಕ ಟ್ವಿಸ್ಟ್

ಶಿರಾ ತಾಲೂಕಿನ ಮಾಟನಹಳ್ಳಿಯಲ್ಲಿ ಎರಡು ದಿನಗಳ ಹಿಂದೆ ಪಾಪಿ ತಾಯಿಯೊಬ್ಬಳು ಹೆರಿಗೆಯಾದ ಬಳಿಕ ಹೆಣ್ಣು ಮಗು ಎಂದು ಬಟ್ಟೆ ಹಾಗೂ ಕವರ್‌ನಲ್ಲಿ ಸುತ್ತಿ ಪೊದೆಯಲ್ಲಿ ಎಸೆದು ಹೋಗಿದ್ದಳು.

22 Views | 2025-03-12 12:21:12

More