ಶಿರಾ : ಶಿರಾ ಜನರಿಗೆ ಗುಡ್ ನ್ಯೂಸ್ | ನಗರಕ್ಕೆ ಬರಲಿವೆ ಹೈವೇಗಳು
ಶಿರಾ ತಾಲೂಕಿಗೆ ಮತ್ತೆರಡು ಹೈವೇಗಳು ಬರುವುದಾಗಿ ಶಾಸಕ ಟಿ.ಬಿ. ಜಯಚಂದ್ರ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಶಿರಾ ತಾಲ್ಲೂಕಿನಲ್ಲಿ ₹750 ಕೋಟಿ ವೆಚ್ಚದಲ್ಲಿ 2 ಪ್ರತ್ಯೇಕ ಕಾಮಗಾರಿ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್