Post by Tags

  • Home
  • >
  • Post by Tags

ತುಮಕೂರು : ನಜರಾಬಾದ್‌ ಕಸಕ್ಕೆ ಮುಕ್ತಿ ಇಲ್ವಾ? | ಪಾಲಿಕೆ ವಿರುದ್ಧ ಜನರ ಆಕ್ರೋಶ

ತುಮಕೂರನ್ನು ನಾವು ಸ್ಮಾಟಿ ಸಿಟಿ, ಬೆಳೆಯುತ್ತಿರುವ ನಗರ, ಸ್ವಚ್ಛ ನಗರ ಅಂತ ಕರೆತಾ ಇದ್ವಿ ಆದ್ರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಡೀ ನಗರವೇ ಇಂದು ಗಬ್ಬೆದ್ದು ನಾರುತ್ತಿದೆ.

11 Views | 2025-05-21 12:18:44

More