Post by Tags

  • Home
  • >
  • Post by Tags

TUMAKURU: ಕಲ್ಪತರು ನಾಡು ತುಮಕೂರಿನಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ಚಕ್ರ ಆರಾಧನೆ, ಚಂಡಿಕಾ ಹೋಮ ಮತ್ತು ನವಶಕ್ತಿ ಪೂಜೆಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು

ಕಲ್ಪತರು ನಾಡು ತುಮಕೂರು ನಗರದ ಅಮಾನಿಕೆರೆಯ ಗಾಜಿನ ಮನೆಯ ಆವರಣದಲ್ಲಿ ವಾಸವಿ ಯುವಜನ ಸಂಘದ ವತಿಯಿಂದ ದೈವ-ದೇವತಾ ಆರಾಧನಾ ಕಾರ್ಯಕ್ರಮಗಳು ಲೋಕ ಕಲ್ಯಾಣಾರ್ಥವಾಗಿ ನಡೆಸಲಾಯಿತು.

20 Views | 2025-03-03 14:43:31

More