Post by Tags

  • Home
  • >
  • Post by Tags

ಸಿನಿಮಾ : ನಾನು ಮತ್ತು ಗುಂಡ-2 ಟ್ರೈಲರ್ ರಿಲೀಸ್ ಟ್ರೈಲರ್ ರಿಲೀಸ್

ನಾನು ಮತ್ತು ಗುಂಡ-2 ಚಿತ್ರದ ಮೊದಲ ಟ್ರೈಲರ್ ಇದೀಗ ಅಧಿಕೃತವಾಗಿ ರಿಲೀಸ್ ಆಗಿದೆ. ನಿರ್ದೇಶಕ ರಘು ಹಾಸನ್ ಅವರು ತಮ್ಮ ಈ ದೊಡ್ಡ ಕನಸಿನ ಹೊಸ ಪ್ರಯತ್ನದ ಸಂತೋಷವನ್ನು ಹಂಚಿಕೊಂಡಿದ್ದಾರೆ.

18 Views | 2025-05-24 18:50:52

More