Post by Tags

  • Home
  • >
  • Post by Tags

MYSURU: ಚಿನ್ನಕ್ಕಾಗಿ ಸ್ನೇಹಿತೆಯನ್ನು ಕೊಂದ ಮಹಿಳೆ

ಚಿನ್ನದ ಸರಕ್ಕಗಿ ಸ್ನೇಹಿತೆಯನ್ನು ಕೊಂದಿರುವ ಘಟನೆ ಮೈಸೂರಿನ ಕೆ.ಸಿ ಬಡಾವಣೆಯಲ್ಲಿ ನಡೆದಿದೆ. ಕೆಸಿ ಬಡವಾಣೆಯ ನಿವಾಸಿ ಶಕುಂತಲಾ (42) ಸುಲೋಚನಾ (62) ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾಳೆ.

19 Views | 2025-03-13 15:21:07

More