Post by Tags

  • Home
  • >
  • Post by Tags

ತುಮಕೂರು : ಐಪಿಎಲ್ ನಡುವೆ ತುಮಕೂರಿನಲ್ಲಿ ಹೇಗಿದೆ ನೋಡಿ ಜೆಪಿಎಲ್ ಹವಾ!

ಎಲ್ಲಿ ನೋಡಿದ್ರೂ ಈಗ ಐಪಿಎಲ್‌ನದ್ದೇ ಹವಾ. ದೇಶದೆಲ್ಲೆಡೆ ಈಗ ವಿಶ್ವ ಕ್ರಿಕೆಟ್‌ನ ಶ್ರೀಮಂತ ಟೂರ್ನಿ, ದುಡ್ಡಿನ ಹೊಳೆಯನ್ನೇ ಹರಿಸೋ ಐಪಿಎಲ್‌ ಟೂರ್ನಿಯ ಕ್ರೇಜ್‌ ಹೆಚ್ಚಾಗಿದೆ.

12 Views | 2025-04-12 19:02:57

More