Post by Tags

  • Home
  • >
  • Post by Tags

ನಟ ಶ್ರೇಯಸ್ ಮಂಜು BMW ಕಾರು ಅಪಘಾತ | ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಹಾಗೂ ನಿರ್ಮಾಪಕರದಂತ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರ ಕಾರು ಇಂದು ಹಿರಿಯೂರು ಶಿರಾ ಗಡಿ ಭಾಗದಲ್ಲಿ ಅಪಘಾತಕ್ಕೆ ಈಡಾಗಿದ್ದು, ಸದ್ಯ ನಟ ಮತ್ತು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

34 Views | 2025-02-20 14:10:39

More

ಚಿಕ್ಕಬಳ್ಳಾಪುರ : ಸಿನಿಮಾ ಪ್ರಮೋಷನ್‌ ಗೆ ಖಾಸಗಿ ಕಾಲೇಜಿಗೆ ಭೇಟಿ ಕೊಟ್ಟ ಲೀಲಾ ಅಭಿ ಮೇಘಾ ಚಿತ್ರತಂಡ

ಚಿಕ್ಕಬಳ್ಳಾಪುರ ಭಾಗದ ಯುವ ಪ್ರತಿಭೆಗಳೇ ಆಕ್ಟ್‌ ಮಾಡಿರೋ ಲೀಲಾ ಅಭಿ ಮೇಘಾ ಚಿತ್ರತಂಡ ಚಿಕ್ಕಬಳ್ಳಾಪುರ ನಗರದ ಬೆಸ್ಟ್‌ ಪಿಯು ಕಾಲೇಜಿಗೆ ಭೇಟಿಕೊಟ್ಟಿತು.

29 Views | 2025-03-29 16:03:29

More