Post by Tags

  • Home
  • >
  • Post by Tags

ದಾವಣಗೆರೆ : ಪರಿಸರ ಚಿತ್ರಕ್ಕೆ ಈ ಬಾಲಕನಿಗೆ ಪ್ರಧಾನಿ ಮೋದಿಯಿಂದ ಮೆಚ್ಚುಗೆ..!

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಅಮೋಘ್ ಎಚ್.ಪಿ ಎಂಬ ಬಾಲಕ ರಚಿಸಿದ ಪರಿಸರ ಕುರಿತ ಚಿತ್ರಕಲೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಮೆಚ್ಚುಗೆಯ ಪತ್ರ ಸಿಕ್ಕಿದೆ.

4 Views | 2025-05-18 16:18:21

More