ಶಿರಾ: ಆಸ್ಪತ್ರೆಯಲ್ಲಿ ಕರೆಂಟ್ ಕಟ್ | ಮೊಬೈಲ್ ಲೈಟ್ ನಲ್ಲೇ ಟ್ರೀಟ್ಮೆಂಟ್
ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗಳ ಬಗ್ಗೆ ನಿಮ್ಮ ಪ್ರಜಾಶಕ್ತಿ ಮಾಧ್ಯಮ ವರದಿ ಮಾಡುತ್ತಲೇ ಇದ್ದು ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಮಾತ್ರ ಸರಿ ಹೋಗ್ತಾ ಇಲ್ಲ. ಹೌದು ಶಿರಾದ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೇ ವೈದ್ಯರು ಪರದಾಡುವಂತಾಗ