ಚಿಕ್ಕಬಳ್ಳಾಪುರ: ಸಾವಿನ ಮನೆಯಲ್ಲೂ ಕ್ರೌರ್ಯತೆ ಮೆರೆದ ಮೈಕ್ರೋ ಫೈನಾನ್ಸ್ ಸಿಬ್ಬಂದಿ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮೈಕ್ರೋ ಫೈನಾನ್ಸ್ ಕಾಟ ಹೆಚ್ಚಾಗ್ತಾನೆ ಇದ್ದು, ಅದೆಷ್ಟೋ ಅಮಾಯಕ ಜೀವಗಳು ಉಸಿರು ನಿಲ್ಲಿಸಿವೆ. ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ಮೂಗುದಾರ ಹಾಕಲು ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತಂದಿದರೂ ಕೂಡ ಫೈನಾನ್ಸ್ ಸಿಬ