Post by Tags

  • Home
  • >
  • Post by Tags

ವಿಜಯಪುರ: ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದು ಸಾವು

ಆಟವಾಡುತ್ತಿದ್ದ ಮಗು ತೆರೆದ ಬಾವಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.

42 Views | 2025-05-10 16:35:17

More

ವಿಜಯಪುರ : ವಿಜಯಪುರದಲ್ಲಿ ಮಹೇಂದ್ರ TUV, ಲಾರಿ, VRL ಬಸ್ ಮಧ್ಯೆ ಸರಣಿ ಅಪಘಾತ | 5 ಮಂದಿ ಸ್ಥಳದಲ್ಲೇ ದುರ್ಮರಣ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನುಗೂಳಿ ಪಟ್ಟಣದ ಸಮೀಪದ ಎನ್ಎಚ್‌-50ರಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.

33 Views | 2025-05-21 10:59:07

More

ವಿಜಯಪುರ : ವಿಜಯಪುರದಲ್ಲಿ ಮದುವೆ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ಯುವಕನಿಗೆ ಹೃದಯಾಘಾತ

ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಹೃದಯಾಘಾತದಿಂದ ಯೌವನದಲ್ಲೇ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆ ವಿಜಯಪುರದಲ್ಲಿ ಮತ್ತೊಂದು ದುಃಖದ ಘಟನೆ ನಡೆದಿದೆ.

38 Views | 2025-05-24 15:51:52

More