Post by Tags

  • Home
  • >
  • Post by Tags

ಚಿಕ್ಕನಾಯಕನಹಳ್ಳಿ : ಲಂಚ ಕೇಳಿದ ಅಧಿಕಾರಿ ಟೇಬಲ್ ಮೇಲೆ ಚಿಲ್ಲರೆ ಸುರಿದ ರೈತ..!

ಸರ್ಕಾರಿ ಅಧಿಕಾರಿಗಳಿಗೆ ಅದೆಷ್ಟು ಸಂಬಳ ಬಂದರೂ ಕೂಡ ಲಂಚ ತಗೊಳೋದನ್ನು ಮಾತ್ರ ಬಿಡ್ತಾ ಇಲ್ಲ. ಭ್ರಷ್ಟರ ಮೇಲೆ ಲೋಕಾಯುಕ್ತ ಅಧಿಕಾರಿಗಳು ಅದೆಷ್ಟು ಕ್ರಮ ಕೈಗೊಂಡರು ಲಂಚಬಾಕತನ ಮಾತ್ರ ನಿಲ್ತಾ ಇಲ್ಲ.

2025-03-06 12:51:44

More