ದಕ್ಷಿಣ ಕನ್ನಡ : ಬೀದರ್ ಬಳಿಕ ಕರಾವಳಿಯಲ್ಲೂ ಬಂದೂಕು ತೋರಿಸಿ 12 ಕೋಟಿ ಲೂಟಿ
ಬೀದರ್ನಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದ ಸಿಬ್ಬಂದಿಯನ್ನು ಹಾಡಹಗಲೇ ದರೋಡೆಕೋರರು ಶೂಟ್ ಮಾಡಿ 93 ಲಕ್ಷ ರಾಬರಿ ಮಾಡಿ ಎಸ್ಕೇಪ್ ಆಗಿದ್ದ ಘಟನೆ ಬೆನ್ನಲ್ಲೇ , ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲೂ ದರೋಡೆಕೋರರು ರಾಬರಿ ಮಾಡಿದ್ದಾರೆ.