Post by Tags

  • Home
  • >
  • Post by Tags

SHIVAMOGGA : ಕಾಂತಾರ ಚಾಪ್ಟರ್-1 ತಂಡಕ್ಕೆ ಮತ್ತೊಂದು ಆಘಾತ | ಸಹನಟ ವಿಜು ವಿ.ಕೆ ಹೃದಯಾಘಾತದಿಂದ ನಿಧನ

ಕಾಂತಾರ ಚಿತ್ರತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಚಾಪ್ಟರ್-1 ಚಿತ್ರದ ಸಹಕಲಾವಿದ ವಿಜು ವಿ.ಕೆ ಹೃದಯಾಘಾತದಿಂದ ಶಿವಮೊಗ್ಗದಲ್ಲಿ ಸಾವನ್ನಪ್ಪಿದ್ದಾರೆ.

123 Views | 2025-06-12 12:19:35

More