ಕೊರಟಗೆರೆ : ಕನ್ನಡ ಧ್ವಜಸ್ತಂಭ ತೆರವು ಖಂಡಿಸಿ ಇಂದು ಕರವೇ ಬೃಹತ್ ಪ್ರತಿಭಟನೆ..!
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ಇಂದು ಎಲ್ಲಿನೋಡಿದರೂ ಕೆಂಪು-ಹಳದಿ ಬಾವುಟಗಳೇ ರಾರಾಜಿಸುತ್ತಿವೆ. ಕನ್ನಡ ಧ್ವಜಸ್ತಂಭ ತೆರವು ಮಾಡಿದ್ದನ್ನು ಖಂಡಿಸಿ ಕೊರಟಗೆರೆ ತಾಲೂಕು ಆಡಳಿತದ ವಿರುದ್ಧ ಕರವೇ ಕಾರ್ಯಕರ್ತರ ಕಿಚ್ಚು ಜೋರಾಗಿದ್ದು, ಇಂದು