Post by Tags

  • Home
  • >
  • Post by Tags

ಉತ್ತರ ಕರ್ನಾಟಕದ ಸ್ಪೆಷಲ್ ಜೋಳದ ರೊಟ್ಟಿ ಮುಟಗಿ

ಉತ್ತರ ಕರ್ನಾಟಕದ ಎಂದೊಡನೆ ಮೊದಲು ನೆನಪಾಗುವುದೇ ಖಡಕ್ ಜೋಳದ ರೊಟ್ಟಿ. ಜೋಳದ ರೊಟ್ಟಿಗೆ, ಪುಡಿ ಚಟ್ನಿ, ಮೊಸರು, ಅಡುಗೆ ಎಣ್ಣೆ ಜೊತೆಗೆ ನೆಚ್ಚಿಕೊಂಡು ತಿಂದ್ರೆ ಹೊಟ್ಟೆಗೆ ಸಂತೃಪ್ತಿ.

2025-02-01 17:00:14

More

ಉತ್ತರ ಕರ್ನಾಟಕದ ಸ್ಪೇಷಲ್‌ ಖಡಕ್ ಜೋಳದ ರೊಟ್ಟಿ ಮಾಡುವ ವಿಧಾನ...?

ಜೋಳದ ರೊಟ್ಟಿ ಉತ್ತರ ಕರ್ನಾಟಕದಲ್ಲಿ ಪ್ರಧಾನ ಆಹಾರವಾಗಿದೆ. ಜೋಳದ ರೊಟ್ಟಿ ಎಣ್ಣೆ ಮುಕ್ತ, ಪೌಷ್ಠಿಕ ಆಹಾರವಾಗಿದ್ದು ಕರ್ನಾಟಕಕ್ಕೆ ಭೇಟಿನೀಡುವ ಬಹುತೇಕ ಪ್ರವಾಸಿಗರು ತಪ್ಪದೇ ರುಚಿ ನೋಡಬಯಸುತ್ತಾರೆ.

2025-02-10 16:35:04

More