Post by Tags

  • Home
  • >
  • Post by Tags

ಸಿನಿಮಾ : ಜಯಂ ರವಿಗೆ 40 ಲಕ್ಷ ಜೀವನಾಂಶಕ್ಕೆ ಬೇಡಿಕೆಯಿಟ್ಟ ಹೆಂಡತಿ ಆರತಿ

ಜನಪ್ರಿಯ ತಮಿಳು ನಟ ಜಯಂ ರವಿ ಮತ್ತು ಅವರ ಪತ್ನಿ ಆರತಿ ನಡುವಿನ ವೈವಾಹಿಕ ಬಾಂಧವ್ಯದಲ್ಲಿ ಬಿರುಕು ಬಿಟ್ಟಿದ್ದು, ಇತ್ತೀಚೆಗೆ ಇಬ್ಬರೂ ವಿಚ್ಛೇದನೆಗಾಗಿ ನ್ಯಾಯಾಲಯವನ್ನು ಮೊರೆಹೋದಿದ್ದಾರೆ.

17 Views | 2025-05-22 11:46:12

More