Post by Tags

  • Home
  • >
  • Post by Tags

ತುಮಕೂರು : ತುಮಕೂರಿನಲ್ಲಿ ಅದ್ಧೂರಿಯಾಗಿ ಜರುಗಿದ ಮಹಾವೀರ ಜಯಂತಿ

ಇಂದು ದೇಶಾದ್ಯಂತ ಮಹಾವೀರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಇತ್ತ ತುಮಕೂರಿನಲ್ಲೂ ಇಂದು ಜೈನ ಸಮುದಾಯದ ಮುಖಂಡರು ಅದ್ಧೂರಿಯಾಗಿ ಮಹಾವೀರ ಜಯಂತಿಯನ್ನು ಆಚರಣೆ ಮಾಡ್ತಿದ್ದಾರೆ.

22 Views | 2025-04-10 13:03:04

More