Post by Tags

  • Home
  • >
  • Post by Tags

IPL 2025 : ಭಾರತ-ಪಾಕ್‌ ಯುದ್ಧ | IPL ಪಂದ್ಯಗಳು ಅಮಾನತು

ಭಾರತ ಮತ್ತು ಪಾಕಿಸ್ತಾನದ ನಡುವೆ ಸದ್ಯ ಯುದ್ಧದ ಕಾರ್ಮೋಡ ಆವರಿಸಿದೆ. ಗಡಿಯಲ್ಲಿ ದಾಳಿ-ಪ್ರತಿದಾಳಿ ನಡೆಯುತ್ತಿದ್ದು, ಪೂರ್ಣ ಪ್ರಮಾಣದ ಯುದ್ಧದ ವಾತಾವರಣ ಕಾಣಿಸ್ತಾ ಇದೆ.

9 Views | 2025-05-09 15:56:04

More