ಚಿತ್ರದುರ್ಗ : ಅಂತರ್ಜಾತಿ ವಿವಾಹ | ಯುವತಿ ಮನೆಯವರಿಂದ ಯುವಕನ ಮನೆ ಮೇಲೆ ದಾಳಿ
ಪ್ರೇಮಿಗಳಿಬ್ಬರು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಯುವತಿ ಸಂಬಂಧಿಕರಿಂದ ಯುವಕನ ಮನೆ ಹಾಗೂ ಆತನ ಸಂಬಂಧಿಕರ ಮನೆ ಮೇಲೆ ದಾಳಿ ಮಾಡಿರುವಂತಹ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ನಡೆದಿದೆ.