Post by Tags

  • Home
  • >
  • Post by Tags

ವಿಜಯನಗರ : ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಹೊಸಪೇಟೆ ಸಜ್ಜು

ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಯ ‘ಸಮರ್ಪಣಾ ಸಂಕಲ್ಪ’ ಸಮಾವೇಶ ನಾಳೆ ವಿಜೃಂಭಣೆಯಿಂದ ನಡೆಯಲಿದ್ದು, ಉಕ್ಕಿನ ನಾಡು ಹೊಸಪೇಟೆಯಲ್ಲಿ ಸಕಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.

3 Views | 2025-05-19 17:56:24

More